ಕು ಲಲಿತಾ ಅನಪುರ

ಕು ಲಲಿತಾ ಅನಪುರ Contact information, map and directions, contact form, opening hours, services, ratings, photos, videos and announcements from ಕು ಲಲಿತಾ ಅನಪುರ, Grocers, Gurumatkal, Yadgir.

14/11/2024
ಪ್ಲಾಸ್ಟಿಕ್ ಮುಕ್ತ ಯಾದಗಿರಿ ನಿರ್ಮಿಸೋಣ ಬನ್ನಿ ಕೈಜೋಡಿಸಿ #ನಗರಸಭೆ  #ಸ್ವಚ್ಛಯಾದಗಿರಿ
14/11/2024

ಪ್ಲಾಸ್ಟಿಕ್ ಮುಕ್ತ ಯಾದಗಿರಿ ನಿರ್ಮಿಸೋಣ ಬನ್ನಿ ಕೈಜೋಡಿಸಿ
#ನಗರಸಭೆ
#ಸ್ವಚ್ಛಯಾದಗಿರಿ

"ಸ್ವದೇಶಿ ಉತ್ಪನ್ನ ಕ್ರಾಂತಿಗೆ ಮುನ್ನುಡಿಪಿಎಂ ವಿಶ್ವಕರ್ಮ ಯೋಜನೆ"ನಗರದ ವಿಶ್ವಗಂಗಾ  ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ  #ಪಿ.ಎಂ. ...
13/11/2024

"ಸ್ವದೇಶಿ ಉತ್ಪನ್ನ ಕ್ರಾಂತಿಗೆ ಮುನ್ನುಡಿ
ಪಿಎಂ ವಿಶ್ವಕರ್ಮ ಯೋಜನೆ"

ನಗರದ ವಿಶ್ವಗಂಗಾ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ #ಪಿ.ಎಂ. ವಿಶ್ವಕರ್ಮ ತರಬೇತಿ ಕೇಂದ್ರ ಉದ್ಘಾಟಿಸಿ,

ಕರ್ನಾಟಕ ನಂ.1 ಸ್ಥಾನ ಪಡೆದಿರುವುದೇ ನೈಜ ಸಾಕ್ಷಿ.

ದೇಸಿಯ ಕುಲಕಸುಬು ಆಧಾರಿತ ಕುಶಲಕರ್ಮಿಗಳಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ 'ವಿಶ್ವಕರ್ಮ' ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ "ನಮ್ಮದು ಹರ್ಷದ ಕೂಳು ಕೊಡುವ ಸರ್ಕಾರವಲ್ಲ, ವರ್ಷದ ಕೂಳನ್ನು ಕೊಟ್ಟು ಬದುಕು ಕಟ್ಟಿಕೊಡುವ ಸರ್ಕಾರ" ಎಂದು ಮೋದಿ ಸರ್ಕಾರ ತೋರಿಸಿಕೊಟ್ಟಿದೆ.

ಪಿ.ಎಂ ವಿಶ್ವಕರ್ಮ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಲಾಯಿತು.
ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ವಿಚಾರಿಸಲಾಯಿತು.


District Administration, Yadgir

ನಗರದ ದುರಸ್ತಿ ರಸ್ತೆಗಳನ್ನು ವೀಕ್ಷಣೆ ಮಾಡಲಾಯಿತು.
16/10/2024

ನಗರದ ದುರಸ್ತಿ ರಸ್ತೆಗಳನ್ನು ವೀಕ್ಷಣೆ ಮಾಡಲಾಯಿತು.

ವಾರ್ಡ್ ನಂಬರ್ ಮನೆ ಮನೆಗೆ ತೆರಳಿ ಮನೆಯ ತೆರಿಗೆ ಕಟ್ಟುವಂತೆ ತಿಳಿಸಿ ಜೊತೆಗೆ  ವಾರ್ಡ್ನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಲಾಯಿತು.....
16/10/2024

ವಾರ್ಡ್ ನಂಬರ್ ಮನೆ ಮನೆಗೆ ತೆರಳಿ ಮನೆಯ ತೆರಿಗೆ ಕಟ್ಟುವಂತೆ ತಿಳಿಸಿ ಜೊತೆಗೆ ವಾರ್ಡ್ನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಲಾಯಿತು...

ವಾರ್ಡ್ ನಂಬರ್ 1ರಲ್ಲಿ  ಜನರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸುವದಾಗಿ ಹೇಳಲಾಯಿತು...  #ನಗರಸಭೆ ನಡೆ ವಾರ್ಡ್ ಕಡೆ
16/10/2024

ವಾರ್ಡ್ ನಂಬರ್ 1ರಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸುವದಾಗಿ ಹೇಳಲಾಯಿತು...

#ನಗರಸಭೆ ನಡೆ ವಾರ್ಡ್ ಕಡೆ

ನರೇಂದ್ರ ಗಾಂಧಿ  ಹಾಗೂ  ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರು ಶಹಪುರ್  ನಾಗರಾಜ್ ಮಡ್ಡಿ ಕುಟುಂಬ ದವರ  ವತಿಯಿಂದ ಸನ್ಮಾನಿಸಲಾಯಿತು.
15/10/2024

ನರೇಂದ್ರ ಗಾಂಧಿ ಹಾಗೂ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರು ಶಹಪುರ್ ನಾಗರಾಜ್ ಮಡ್ಡಿ ಕುಟುಂಬ ದವರ ವತಿಯಿಂದ ಸನ್ಮಾನಿಸಲಾಯಿತು.

ಜೈನ್ ಕಾಲೋನಿ  ವಾರ್ಡ್ ನಂಬರ್ 31 ರಲ್ಲಿ ಸ್ವಚ್ಛತೆ ಕಾರ್ಯ...
15/10/2024

ಜೈನ್ ಕಾಲೋನಿ ವಾರ್ಡ್ ನಂಬರ್ 31 ರಲ್ಲಿ ಸ್ವಚ್ಛತೆ ಕಾರ್ಯ...

Address

Gurumatkal
Yadgir
585214

Website

Alerts

Be the first to know and let us send you an email when ಕು ಲಲಿತಾ ಅನಪುರ posts news and promotions. Your email address will not be used for any other purpose, and you can unsubscribe at any time.

Share

Category