Yuva Samrajya RNR

Yuva Samrajya RNR karnataka

ನಮ್ಮ ಆರಾಧ್ಯ ದೈವ ಶ್ರೀ ಸಂತ ಶಿರೋಮಣಿ ಶ್ರೀ ನಾಮದೇವ ಮಹಾರಾಜರ 675ನೇ ಸಂಜೀವಿನಿ ಸೊಹಳ ಕಾರ್ಯಕ್ರಮ ಶುಭಾಶಯಗಳು ಎಲ್ಲರ ಮೇಲೆ ನಾಮದೇವ ಮಹಾರಾಜರ ಕ...
23/07/2025

ನಮ್ಮ ಆರಾಧ್ಯ ದೈವ ಶ್ರೀ ಸಂತ ಶಿರೋಮಣಿ ಶ್ರೀ ನಾಮದೇವ ಮಹಾರಾಜರ 675ನೇ ಸಂಜೀವಿನಿ ಸೊಹಳ ಕಾರ್ಯಕ್ರಮ ಶುಭಾಶಯಗಳು ಎಲ್ಲರ ಮೇಲೆ ನಾಮದೇವ ಮಹಾರಾಜರ ಕೃಪ್ತ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಿಕೊಳ್ಳುತ್ತೆನೆ

ಜನಪ್ರಿಯ ಸ್ವಾತಂತ್ರ್ಯ ಹೋರಾಟಗಾರ, ಮಹಾನ್‌ ಸಮಾಜ ಸುಧಾರಕ, ವಿಚಾರವಾದಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಜನ್ಮದಿನದಂದು ಅನಂತಾನಂತ ನಮನಗಳು.
23/07/2025

ಜನಪ್ರಿಯ ಸ್ವಾತಂತ್ರ್ಯ ಹೋರಾಟಗಾರ, ಮಹಾನ್‌ ಸಮಾಜ ಸುಧಾರಕ, ವಿಚಾರವಾದಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಜನ್ಮದಿನದಂದು ಅನಂತಾನಂತ ನಮನಗಳು.

ಸಂಘಟನಾ ಶಕ್ತಿ, ತ್ಯಾಗ, ಸಾಮರ್ಥ್ಯದ ದ್ಯೋತಕರಾಗಿದ್ದ ಅಪ್ರತಿಮ ಕ್ರಾಂತಿಕಾರಿ, ಕೋಟ್ಯಂತರ ಭಾರತೀಯರ ಹೃದಯದಲ್ಲಿ ವಿಜೃಂಭಿಸಿದ ಚಂದ್ರಶೇಖರ್‌ ಆಜಾದ...
23/07/2025

ಸಂಘಟನಾ ಶಕ್ತಿ, ತ್ಯಾಗ, ಸಾಮರ್ಥ್ಯದ ದ್ಯೋತಕರಾಗಿದ್ದ ಅಪ್ರತಿಮ ಕ್ರಾಂತಿಕಾರಿ, ಕೋಟ್ಯಂತರ ಭಾರತೀಯರ ಹೃದಯದಲ್ಲಿ ವಿಜೃಂಭಿಸಿದ ಚಂದ್ರಶೇಖರ್‌ ಆಜಾದ್‌ ಅವರ ಜನ್ಮದಿನದಂದು ಶತ ಶತ ನಮನಗಳು.

ಭಕ್ತಿ ಭಂಡಾರಿ ಬಸವಣ್ಣನವರ  ಆಪ್ತ ಕಾರ್ಯದರ್ಶಿ, ಸಾಮಾಜಿಕ ಕ್ರಾಂತಿಯ ಹರಿಕಾರ ನಿಜಸುಖಿ ಹಡಪದ ಅಪ್ಪಣ್ಣನವರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳು. ...
10/07/2025

ಭಕ್ತಿ ಭಂಡಾರಿ ಬಸವಣ್ಣನವರ ಆಪ್ತ ಕಾರ್ಯದರ್ಶಿ, ಸಾಮಾಜಿಕ ಕ್ರಾಂತಿಯ ಹರಿಕಾರ ನಿಜಸುಖಿ ಹಡಪದ ಅಪ್ಪಣ್ಣನವರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳು. ವಿಶ್ವದ ಮೊಟ್ಟ ಮೊದಲ ಸಂಸತ್ ಎಂದೇ ಹೆಸರಾದ ‘ಅನುಭವ ಮಂಟಪ’ದ ರೂವಾರಿಗಳಲ್ಲಿ ಒಬ್ಬರಾದ ಶಿವಶರಣ ವಚನಕಾರ ಹಡಪದ ಅಪ್ಪಣ್ಣನವರ ಕೊಡುಗೆಗಳು ಸದಾ ಸ್ಮರಣೀಯ.
|

ಪ್ರತಿಯೊಂದು ಹಂತದಲ್ಲಿಯೂ ನಮ್ಮನ್ನು ತಿದ್ದಿ ತೀಡಿ, ಸರಿಯಾದ ಮಾರ್ಗ ತೋರಿ, ಬದುಕು ರೂಪಿಸಿದ ಗುರುಗಳನ್ನು ನೆನೆದು, ಭಕ್ತಿಪೂರ್ವಕವಾಗಿ ನಮಿಸೋಣ.ಗ...
10/07/2025

ಪ್ರತಿಯೊಂದು ಹಂತದಲ್ಲಿಯೂ ನಮ್ಮನ್ನು ತಿದ್ದಿ ತೀಡಿ, ಸರಿಯಾದ ಮಾರ್ಗ ತೋರಿ, ಬದುಕು ರೂಪಿಸಿದ ಗುರುಗಳನ್ನು ನೆನೆದು, ಭಕ್ತಿಪೂರ್ವಕವಾಗಿ ನಮಿಸೋಣ.
ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.

ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 77ನೇ ಸಂಸ್ಥಾಪನಾ ದಿನದ ಶುಭಾಶಯಗಳು. ರಾಷ್ಟ್ರೀಯ ಚಿಂತನೆಗಳ...
09/07/2025

ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 77ನೇ ಸಂಸ್ಥಾಪನಾ ದಿನದ ಶುಭಾಶಯಗಳು. ರಾಷ್ಟ್ರೀಯ ಚಿಂತನೆಗಳು, ದೇಶದ ಬಗೆಗಿನ ಗೌರವ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಎಬಿವಿಪಿಯ ಕೊಡುಗೆ ಅಪಾರವಾಗಿದೆ. ಸಮಸ್ತ ವಿದ್ಯಾರ್ಥಿ ವೃಂದಕ್ಕೆ ರಾಷ್ಟ್ರೀಯ ವಿದ್ಯಾರ್ಥಿ ದಿನದ ಹಾರ್ದಿಕ ಶುಭಾಶಯಗಳು.

ಆಷಾಢ ಏಕಾದಶಿಯ ಈ ಪವಿತ್ರ ದಿನದಂದು,ಶ್ರೀವಿಠ್ಠಲನ ಕೃಪೆ ನಮ್ಮೆಲ್ಲರ ಮೇಲಾಗಲಿ.ಜೀವನದಲ್ಲಿ ಭಕ್ತಿ, ಶ್ರದ್ಧೆ ಮತ್ತು ಶಾಂತಿ ತುಂಬಲಿ. ಎಲ್ಲರಿಗೂ ದ...
06/07/2025

ಆಷಾಢ ಏಕಾದಶಿಯ ಈ ಪವಿತ್ರ ದಿನದಂದು,
ಶ್ರೀವಿಠ್ಠಲನ ಕೃಪೆ ನಮ್ಮೆಲ್ಲರ ಮೇಲಾಗಲಿ.
ಜೀವನದಲ್ಲಿ ಭಕ್ತಿ, ಶ್ರದ್ಧೆ ಮತ್ತು ಶಾಂತಿ ತುಂಬಲಿ. ಎಲ್ಲರಿಗೂ ದೇವಶಯನಿ ಏಕಾದಶಿಯ ಭಕ್ತಿಪೂರ್ವಕ ಶುಭಾಶಯಗಳು.

ಜೈ ಪಾಂಡುರಂಗಾ ವಿಠ್ಠಲಾ 🙏

#ಆಷಾಢಏಕಾದಶಿ

ಬಡವರ ಹಸಿವು ನೀಗಿಸಿದ ಹಸಿರುಕ್ರಾಂತಿಯ ಹರಿಕಾರ, ಶೋಷಿತರ ಹಕ್ಕಿಗಾಗಿ ಹೋರಾಡಿದ ನಾಯಕ, ಬಡವರ ಆಶಾಕಿರಣವಾಗಿ ಗುರುತಿಸಿಕೊಂಡು 'ಬಾಬೂಜಿ' ಎಂದೇ ಹೆಸ...
06/07/2025

ಬಡವರ ಹಸಿವು ನೀಗಿಸಿದ ಹಸಿರುಕ್ರಾಂತಿಯ ಹರಿಕಾರ, ಶೋಷಿತರ ಹಕ್ಕಿಗಾಗಿ ಹೋರಾಡಿದ ನಾಯಕ, ಬಡವರ ಆಶಾಕಿರಣವಾಗಿ ಗುರುತಿಸಿಕೊಂಡು 'ಬಾಬೂಜಿ' ಎಂದೇ ಹೆಸರಾದ ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆಯಂದು ದೇಶಕ್ಕೆ ಅವರು ನೀಡಿದ ಸ್ಫೂರ್ತಿದಾಯಕ ಸೇವೆಯನ್ನು ಸ್ಮರಿಸೋಣ.

ಭಾರತದ ಆದರ್ಶ ರಾಜಕಾರಣಿ, ನ್ಯಾಯವಾದಿ, ಶಿಕ್ಷಣ ತಜ್ಞರು ಹಾಗೂ ಅಪ್ರತಿಮ ರಾಷ್ಟ್ರವಾದಿಗಳಾದ ಡಾ. ಶಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮಜಯಂತಿಯಂದು ಗ...
06/07/2025

ಭಾರತದ ಆದರ್ಶ ರಾಜಕಾರಣಿ, ನ್ಯಾಯವಾದಿ, ಶಿಕ್ಷಣ ತಜ್ಞರು ಹಾಗೂ ಅಪ್ರತಿಮ ರಾಷ್ಟ್ರವಾದಿಗಳಾದ ಡಾ. ಶಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮಜಯಂತಿಯಂದು ಗೌರವಪೂರ್ವಕ ನಮನಗಳು. ಒಂದು ರಾಷ್ಟ್ರ-ಒಂದು ಧ್ವಜ ಘೋಷಣೆಯೊಂದಿಗೆ ರಾಷ್ಟ್ರೀಯ ಐಕ್ಯತೆ, ಕಾಶ್ಮೀರಕ್ಕಾಗಿ ಹೋರಾಡಿದ ಮುಖರ್ಜಿ ಅವರ ದೇಶಭಕ್ತ ವಿಚಾರಧಾರೆಗಳು ಕೋಟ್ಯಂತರ ಕಾರ್ಯಕರ್ತರಿಗೆ ಸರ್ವಕಾಲಿಕ ಪ್ರೇರಣೆ.

ಕನ್ನಡದಲ್ಲಿ ಹಾಸ್ಯ ಸಾಹಿತ್ಯಕ್ಕೆ ವಿಶಿಷ್ಟ ಮೆರಗು ನೀಡಿದ ಶ್ರೇಷ್ಠ ಲೇಖಕರು, ಕರುನಾಡಿನ ಏಕೀಕರಣಕ್ಕಾಗಿ ದುಡಿದ ಮಹನೀಯರು, ಡಾ. ಗೊರೂರು ರಾಮಸ್ವಾ...
04/07/2025

ಕನ್ನಡದಲ್ಲಿ ಹಾಸ್ಯ ಸಾಹಿತ್ಯಕ್ಕೆ ವಿಶಿಷ್ಟ ಮೆರಗು ನೀಡಿದ ಶ್ರೇಷ್ಠ ಲೇಖಕರು, ಕರುನಾಡಿನ ಏಕೀಕರಣಕ್ಕಾಗಿ ದುಡಿದ ಮಹನೀಯರು, ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜಯಂತಿಯಂದು ಅಗಣಿತ ಪ್ರಣಾಮಗಳು.
ಅದ್ಭುತವಾದ ಜಾನಪದ ಪ್ರಜ್ಞೆ, ಸಮೃದ್ಧವಾದ ಸಾಹಿತ್ಯ ಸೃಷ್ಟಿ ಹಾಗು ಪ್ರಬಂಧ, ಕಥೆ, ಕಾದಂಬರಿ ಇತ್ಯಾದಿ ಪ್ರಕಾರಗಳಿಗೆ ಸಲ್ಲಿಸಿರುವ ಇವರ ಕೊಡುಗೆ ಅಪಾರ.

ಭಾರತದ ಆಧ್ಯಾತ್ಮಿಕ ಶಕ್ತಿಯ ಮೇರು ಪರ್ವತ, ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಸ್ಮೃತಿ...
04/07/2025

ಭಾರತದ ಆಧ್ಯಾತ್ಮಿಕ ಶಕ್ತಿಯ ಮೇರು ಪರ್ವತ, ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಸ್ಮೃತಿ ದಿನದಂದು ಶತ ಶತ ನಮನಗಳು.

ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಜಗದ್ಗುರುಗಳಿಗೆ ಹುಟ್ಟುಹಬ್...
18/06/2025

ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಜಗದ್ಗುರುಗಳಿಗೆ ಹುಟ್ಟುಹಬ್ಬದ ಭಕ್ತಿಪೂರ್ವಕ ಶುಭಾಶಯಗಳು..
ಭಗವಂತ ನಿಮಗೆ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ, ನಿಮ್ಮ ದಿವ್ಯಾಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲೆಂದು ಪ್ರಾರ್ಥಿಸುತ್ತೇನೆ.

Address

Ranebennur
581115

Website

Alerts

Be the first to know and let us send you an email when Yuva Samrajya RNR posts news and promotions. Your email address will not be used for any other purpose, and you can unsubscribe at any time.

Share

Category