Greenleafs

Greenleafs natural vegitables and fruits available. directly from farm to customer.

Naturally grown sapota available today.  Pre book your orders and our 5th harvesting will happen today. We will harvest ...
12/02/2026

Naturally grown sapota available today. Pre book your orders and our 5th harvesting will happen today. We will harvest based on the orders. Hurry up from Shabari farm Gaddige. Thank you in advance. Available at Vijayanagar 4th stage . Call and book your orders 8970783302

ಕೋಲಾರ್ ಡಿಸ್ಟ್ರಿಕ್ ಮಾಲೂರು ತಾಲೂಕಿನ ದಿನ್ನೇರಿ ಹಾರೋಹಳ್ಳಿ ಗ್ರಾಮದ ದಿನ್ನೇರಿ ಹಾರೋಹಳ್ಳಿ ಎಂಬ ಗ್ರಾಮದ ಕೆಂಚೇಗೌಡರು ಆಲೂಗಡ್ಡೆ ತೋಟಕ್ಕೆ ನಮ್...
11/12/2025

ಕೋಲಾರ್ ಡಿಸ್ಟ್ರಿಕ್ ಮಾಲೂರು ತಾಲೂಕಿನ ದಿನ್ನೇರಿ ಹಾರೋಹಳ್ಳಿ ಗ್ರಾಮದ ದಿನ್ನೇರಿ ಹಾರೋಹಳ್ಳಿ ಎಂಬ ಗ್ರಾಮದ ಕೆಂಚೇಗೌಡರು ಆಲೂಗಡ್ಡೆ ತೋಟಕ್ಕೆ ನಮ್ಮ ಡಿ ಎಲ್ ಎಸ್ ಕಂಪನಿ ವತಿಯಿಂದ horse power ಪ್ರಾಡಕ್ಟ್ ಕೊಟ್ಟಿದ್ದು ಒಳ್ಳೆ ರಿಸಲ್ಟ್ ತಂದುಕೊಟ್ಟಿದೆ
Vasantha Shanmugam Shabarinathan Shanmugam Sujana Chandran Malathi Kembhavi Mangala Gowramma N B Narasimha Murthy

✨🌱ಈ ಶುಭ ಮುಂಜಾನೆ ನಮ್ಮ ಕನಕಪುರ ಭಾಗದ ಹೆಗ್ಗನೂರು ಗ್ರಾಮದ ವೆಂಕಿ ರವರು ತಮ್ಮ ಜಮೀನಿನಲ್ಲಿ 800 ಬಾಳೆ ಗಿಡಕ್ಕೆ ನಮ್ಮ ಹೆಮ್ಮೆಯ ಧನ್ವಂತರಿ ಲೋಕಸ...
11/12/2025

✨🌱ಈ ಶುಭ ಮುಂಜಾನೆ ನಮ್ಮ ಕನಕಪುರ ಭಾಗದ ಹೆಗ್ಗನೂರು ಗ್ರಾಮದ ವೆಂಕಿ ರವರು ತಮ್ಮ ಜಮೀನಿನಲ್ಲಿ 800 ಬಾಳೆ ಗಿಡಕ್ಕೆ ನಮ್ಮ ಹೆಮ್ಮೆಯ ಧನ್ವಂತರಿ ಲೋಕಸಿರಿ ಬಯೋಟೆಕ್ ಕಂಪನಿಯ ಅಗ್ರಿಕಲ್ಚರ್ ಸಾವಯುವ ಗೊಬ್ಬರ ಉಪಯೋಗಿಸಿತ್ತಿದ್ದಾರೆ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು...... 💐💐🌱✨ Organic Shabarinathan Shanmugam Sujana Chandran Vasantha Shanmugam K Moorthy Nandhini Nanju Nayak

✨🌱ಈ ಶುಭ ಮುಂಜಾನೆ ನಮ್ಮ ಕನಕಪುರ ಭಾಗದ ಯುವಕರಿಗೆ ಮತ್ತು ರೈತರಿಗೆ ಆಶಾಕಿರಣವಾಗಿರುವ ರಾಜಣ್ಣನವರು ತಮ್ಮ ಜಮೀನಿನಲ್ಲಿ 3000 ಬಾಳೆ ಗಿಡಕ್ಕೆ ನಮ್ಮ...
09/12/2025

✨🌱ಈ ಶುಭ ಮುಂಜಾನೆ ನಮ್ಮ ಕನಕಪುರ ಭಾಗದ ಯುವಕರಿಗೆ ಮತ್ತು ರೈತರಿಗೆ ಆಶಾಕಿರಣವಾಗಿರುವ ರಾಜಣ್ಣನವರು ತಮ್ಮ ಜಮೀನಿನಲ್ಲಿ 3000 ಬಾಳೆ ಗಿಡಕ್ಕೆ ನಮ್ಮ ಹೆಮ್ಮೆಯ ಧನ್ವಂತರಿ ಲೋಕಸಿರಿ ಬಯೋಟೆಕ್ ಕಂಪನಿಯ ಅಗ್ರಿಕಲ್ಚರ್ ಸಾವಯುವ ಗೊಬ್ಬರ ಉಪಯೋಗಿಸಿತ್ತಿದ್ದಾರೆ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು...... 💐💐🌱✨ DLS biotech Pvt.ltd

Super star raitha award.
21/02/2025

Super star raitha award.

ಎಲ್ಲರಿಗೂ ನಮಸ್ಕಾರ ವಿಜಯಕರ್ನಾಟಕ ಸೂಪರ್ ಸ್ಟಾರ್ ರೈತ ಕಾರ್ಯಕ್ರಮ ಇದೇ ಫೆಬ್ರವರಿ 18ರ ಮಂಗಳವಾರ ನಂಜನಗೂಡಿನಲ್ಲಿ ಆಯೋಜಿಸಲಾಗಿದ್ದು, ದಯಮಾಡಿ ತಾ...
15/02/2025

ಎಲ್ಲರಿಗೂ ನಮಸ್ಕಾರ
ವಿಜಯಕರ್ನಾಟಕ ಸೂಪರ್ ಸ್ಟಾರ್ ರೈತ ಕಾರ್ಯಕ್ರಮ ಇದೇ ಫೆಬ್ರವರಿ 18ರ ಮಂಗಳವಾರ ನಂಜನಗೂಡಿನಲ್ಲಿ ಆಯೋಜಿಸಲಾಗಿದ್ದು, ದಯಮಾಡಿ ತಾವೆಲ್ಲರೂ ಆಗಮಿಸಿ ಸಾಧಕ ರೈತರನ್ನು ಗೌರವಿಸುವ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆ
🙏

Address

Online
Mysore
570001

Website

Alerts

Be the first to know and let us send you an email when Greenleafs posts news and promotions. Your email address will not be used for any other purpose, and you can unsubscribe at any time.

Share