Bheem Army Karnataka MRS Doddamani

Bheem Army  Karnataka MRS Doddamani male

ನಮ್ಮ ಭೀಮ ಆರ್ಮಿ ಸಂಘಟನೆಯ  ಚಂದ್ರಶೇಖರ್ ಆಜಾದ್ ಸಮಾಜ  ಪಾರ್ಟಿ  ಗ್ಯಾರಂಟಿ  ವಿನ್ ಆಗುತ್ತೆ  ನಗಿನಾ ಲೋಕಸಭಾ ಕ್ಷೇತ್ರ 💙💙
04/06/2024

ನಮ್ಮ ಭೀಮ ಆರ್ಮಿ ಸಂಘಟನೆಯ ಚಂದ್ರಶೇಖರ್ ಆಜಾದ್ ಸಮಾಜ ಪಾರ್ಟಿ ಗ್ಯಾರಂಟಿ ವಿನ್ ಆಗುತ್ತೆ ನಗಿನಾ ಲೋಕಸಭಾ ಕ್ಷೇತ್ರ 💙💙

ನರೇಗಾ ಯೋಜನೆಯಡಿ NMMS ಹಾಜರಾತಿ ಸೆರೆ ಹಿಡಿಯುವಲ್ಲಿ ಆಗುತ್ತಿರುವ ಲೋಪದೋಷಗಳ ಕುರಿತು.ನರೇಗಾ ಯೋಜನೆಯಡಿ NMMS ಹಾಜರಾತಿ ಸೆರೆ ಹಿಡಿಯುವಲ್ಲಿ ಆಗು...
26/05/2024

ನರೇಗಾ ಯೋಜನೆಯಡಿ NMMS ಹಾಜರಾತಿ ಸೆರೆ ಹಿಡಿಯುವಲ್ಲಿ ಆಗುತ್ತಿರುವ ಲೋಪದೋಷಗಳ ಕುರಿತು.ನರೇಗಾ ಯೋಜನೆಯಡಿ NMMS ಹಾಜರಾತಿ ಸೆರೆ ಹಿಡಿಯುವಲ್ಲಿ ಆಗುತ್ತಿರುವ ಲೋಪದೋಷಗಳ ಕುರಿತು.

ಅಜ್ಞಾನ ನಿಮ್ಮಲ್ಲಿ ಭಯವನ್ನುಂಟು ಮಾಡಿದರೆ, ಭಯ ನಿಮ್ಮಲ್ಲಿ ಅಜ್ಞಾನವನ್ನುಟು ಮಾಡುತ್ತದೆ, ಈ ಎರಡನ್ನು ಓಡಿಸುವ ಏಕೈಕ ಅಸ್ತ್ರ ವಿದ್ಯೆ.ಡಾ।। ಬಿ.ಆ...
17/04/2024

ಅಜ್ಞಾನ ನಿಮ್ಮಲ್ಲಿ ಭಯವನ್ನುಂಟು ಮಾಡಿದರೆ, ಭಯ ನಿಮ್ಮಲ್ಲಿ ಅಜ್ಞಾನವನ್ನುಟು ಮಾಡುತ್ತದೆ, ಈ ಎರಡನ್ನು ಓಡಿಸುವ ಏಕೈಕ ಅಸ್ತ್ರ ವಿದ್ಯೆ.
ಡಾ।। ಬಿ.ಆರ್.ಅಂಬೇಡ್ಕ‌ರ್💙☸️💙

"ಔರಂಗಜೇಬನ ಸಮಕಾಲೀನರಲ್ಲಿ ಇಂಗ್ಲೆಂಡ್‌ನ ಚಾರ್ಲ್ಸ್ II, ಫ್ರಾನ್ಸ್‌ನ ಲೂಯಿಸ್ XIV ಮತ್ತು ಒಟ್ಟೋಮನ್ ಸಾಮ್ರಾಜ್ಯದ ಸುಲ್ತಾನ್ ಸುಲೇಮಾನ್ II ​​ರ...
06/04/2024

"ಔರಂಗಜೇಬನ ಸಮಕಾಲೀನರಲ್ಲಿ ಇಂಗ್ಲೆಂಡ್‌ನ ಚಾರ್ಲ್ಸ್ II, ಫ್ರಾನ್ಸ್‌ನ ಲೂಯಿಸ್ XIV ಮತ್ತು ಒಟ್ಟೋಮನ್ ಸಾಮ್ರಾಜ್ಯದ ಸುಲ್ತಾನ್ ಸುಲೇಮಾನ್ II ​​ರಂತಹ ರಾಜರು ಸೇರಿದ್ದಾರೆ. ಈ ಐತಿಹಾಸಿಕ ವ್ಯಕ್ತಿಗಳು ವರ್ತಮಾನದ ಮಾನದಂಡಗಳ ಅಡಿಯಲ್ಲಿ 'ಉತ್ತಮ ಆಡಳಿತಗಾರರು' ಎಂದು ಯಾರೂ ಪ್ರತಿಪಾದಿಸುವುದಿಲ್ಲ ಏಕೆಂದರೆ ಸಮಕಾಲೀನ ಮಾನದಂಡಗಳ ಮೂಲಕ ಭೂತಕಾಲವನ್ನು ನಿರ್ಣಯಿಸಲು ಸ್ವಲ್ಪ ಅರ್ಥವಿಲ್ಲ. ಐತಿಹಾಸಿಕ ಅಧ್ಯಯನದ ಉದ್ದೇಶವು ಸಂಪೂರ್ಣವಾಗಿ ಬೇರೆಯೇ ಆಗಿದೆ.

ಔರಂಗಜೇಬ್: ದಿ ಮ್ಯಾನ್ ಅಂಡ್ ದಿ ಮಿಥ್, ಆಡ್ರೆ ಟ್ರುಶ್ಕೆ ಅವರಿಂದ

ಕೆಳಗೆ ಗಂಗಾ ನದಿಗೆ ಅಡ್ಡಲಾಗಿ ಬನಾರಸ್ ಘಾಟ್ ಹಳೆಯ ನೋಟ. ನೂರಾರು ಪುರಾತನ ಹಿಂದೂ ದೇವಾಲಯಗಳಲ್ಲಿ ಅಲಂಗೀರ್ ಔರಂಗಜೇಬ್ ಮಸೀದಿಯು ಬಲಭಾಗದಲ್ಲಿದೆ.

ತೆಲಾಂಗಣದಲ್ಲಿ ದಲಿತರ ಆಶಾ ಕಿರಣ ಆದ ನಿವೃತ್ತ IPS ಅಧಿಕಾರಿ ಪ್ರವೀಣ ಕುಮಾರ ಅವರನ್ನು ಭಾರತೀಯ ಜನತಾ ಪಕ್ಷ BJP ಪಕ್ಷ ಮತ್ತು BRS ಪಕ್ಷದ ಅಭ್ಯರ್...
05/12/2023

ತೆಲಾಂಗಣದಲ್ಲಿ ದಲಿತರ ಆಶಾ ಕಿರಣ ಆದ ನಿವೃತ್ತ IPS ಅಧಿಕಾರಿ ಪ್ರವೀಣ ಕುಮಾರ ಅವರನ್ನು ಭಾರತೀಯ ಜನತಾ ಪಕ್ಷ BJP ಪಕ್ಷ ಮತ್ತು BRS ಪಕ್ಷದ ಅಭ್ಯರ್ಥಿಯಾಗಳು ಸೋಲಿಸಿರುವದು ದಲಿತ ಸಮುದಾಯಕ್ಕೆ ಮಾಡಿರುವ ಅನ್ಯಾಯ.

ನಿನ್ನ ಬಡತನವನ್ನರಿಯದೆ ನನ್ನ ಸೇವೆಯನ್ನು ಮಾಡು ಎನ್ನುವ ಯಾವ ದೈವಾತ್ಮವೂ ನಿನಗೆ ಒಳ್ಳೆಯದನ್ನು ಮಾಡದು.☸️☸️- ಗೌತಮ ಬುದ್ಧ -☸️☸️
02/10/2023

ನಿನ್ನ ಬಡತನವನ್ನರಿಯದೆ ನನ್ನ ಸೇವೆಯನ್ನು ಮಾಡು ಎನ್ನುವ ಯಾವ ದೈವಾತ್ಮವೂ ನಿನಗೆ ಒಳ್ಳೆಯದನ್ನು ಮಾಡದು.
☸️☸️- ಗೌತಮ ಬುದ್ಧ -☸️☸️

ನಮ್ಮ ಬಳಿ ಸಾಧ್ಯವಿಲ್ಲ ಎನ್ನುವುದು ಯಾವುದೂ ಇಲ್ಲ, ಮನಸ್ಸು ಅಂಜುತ್ತದೆಯಷ್ಟೇ ಧೈರ್ಯ ಮಾಡಿ ಮುಂದೆ ಸಾಗಿ ಗೆದ್ದರೆ ಇನ್ನೊಬ್ಬರಿಗೆ ಪಾಠ ಹೇಳಿಕೊಡಬ...
01/10/2023

ನಮ್ಮ ಬಳಿ ಸಾಧ್ಯವಿಲ್ಲ ಎನ್ನುವುದು ಯಾವುದೂ ಇಲ್ಲ, ಮನಸ್ಸು ಅಂಜುತ್ತದೆಯಷ್ಟೇ ಧೈರ್ಯ ಮಾಡಿ ಮುಂದೆ ಸಾಗಿ ಗೆದ್ದರೆ ಇನ್ನೊಬ್ಬರಿಗೆ ಪಾಠ ಹೇಳಿಕೊಡಬಹುದು, ಸೋತರೆ ನಾವೇ ಪಾಠ ಕಲಿಯಬಹುದು.
- ಗೌತಮ್ ಬುದ್ಧ

ಹಾಗಲಕಾಯಿ ಕೆಲವರ ಆರೋಗ್ಯಕ್ಕೆ ಸಿಹಿ,ಹಲವರಿಗೆ ಕಹಿ.ನಾವು ಕೆಲವರಿಗೆ ಒಳ್ಳೆಯವರೂ,ಆದರೆ ಹಲವರಿಗೆ ಕೆಟ್ಟವರು. ಎಲ್ಲರಿಗೂ ಒಳ್ಳೆಯವರೂ ಆಗೋಕೆ ಸಾಧ್ಯ...
27/09/2023

ಹಾಗಲಕಾಯಿ ಕೆಲವರ ಆರೋಗ್ಯಕ್ಕೆ ಸಿಹಿ,ಹಲವರಿಗೆ ಕಹಿ.
ನಾವು ಕೆಲವರಿಗೆ ಒಳ್ಳೆಯವರೂ,ಆದರೆ ಹಲವರಿಗೆ ಕೆಟ್ಟವರು. ಎಲ್ಲರಿಗೂ ಒಳ್ಳೆಯವರೂ ಆಗೋಕೆ ಸಾಧ್ಯವಿಲ್ಲ.

 #ಅನುಭವದ_ಅದ್ಭುತ_ಸಾಲು..ಗುಲಾಮರನ್ನು ಬೆಳೆಸಬೇಡಿ ಅವರು ನಿಮಗಿಂತ ಒಳ್ಳೆಯ ಮಾಲೀಕ ದೊರೆತರೆ ಮಾರಾಟವಾಗುತ್ತಾರೆ.ನಾಯಕರನ್ನು ಸೃಷ್ಟಿಸಿ ಅವರು ನೀವ...
27/09/2023

#ಅನುಭವದ_ಅದ್ಭುತ_ಸಾಲು..
ಗುಲಾಮರನ್ನು ಬೆಳೆಸಬೇಡಿ ಅವರು ನಿಮಗಿಂತ ಒಳ್ಳೆಯ ಮಾಲೀಕ ದೊರೆತರೆ ಮಾರಾಟವಾಗುತ್ತಾರೆ.
ನಾಯಕರನ್ನು ಸೃಷ್ಟಿಸಿ ಅವರು ನೀವಿಲ್ಲದಿದ್ದರೂ ಮುನ್ನಡೆಸುತ್ತಾರೆ.

💙 ಜೈ ಭೀಮ್✊
💙 ಮಹಾದೇವ ದೊಡ್ಡಮನಿ ಭೀಮ್ ಆರ್ಮಿ ಅಧ್ಯಕ್ಷರು ಯಡ್ರಾಮಿ 💙

ಮೂಢನಂಬಿಕೆಗಳ ವಿರುದ್ಧ ಜನ ಸಾಮಾನ್ಯರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ ಸಾಮಾಜಿಕ ಕ್ರಾಂತಿಯ ಸೂರ್ಯ, ದ್ರಾವಿಡರ ಅಸ್ಮಿತೆ ತಂದೆ ಪೆರಿಯಾರ್ ...
17/09/2023

ಮೂಢನಂಬಿಕೆಗಳ ವಿರುದ್ಧ ಜನ ಸಾಮಾನ್ಯರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ ಸಾಮಾಜಿಕ ಕ್ರಾಂತಿಯ ಸೂರ್ಯ, ದ್ರಾವಿಡರ ಅಸ್ಮಿತೆ ತಂದೆ ಪೆರಿಯಾರ್ ರಾಮಸ್ವಾಮಿ ರವರ ಜನ್ಮ ದಿನದಂದು ‌ಅವರಿಗೆ‌ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
💐💐

💐💐 ಕಲ್ಯಾಣ ಕರ್ನಾಟಕ ಅಮೃತ ಮೊಹೋತ್ಸವ ಆಚರಣೆ ಮಾಡಲಾಯಿತು  💐💐
17/09/2023

💐💐 ಕಲ್ಯಾಣ ಕರ್ನಾಟಕ ಅಮೃತ ಮೊಹೋತ್ಸವ ಆಚರಣೆ ಮಾಡಲಾಯಿತು 💐💐

ನೀವು ಯಾರ ಮೇಲಾದರೂ ಪ್ರಕರಣ ದಾಖಲಿಸಬಹುದು, like ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಪಿಡಿಓ,ಜಿಪಿ ಸ್ಟಾಪ್ ಇತ್ಯಾದಿ.
11/09/2023

ನೀವು ಯಾರ ಮೇಲಾದರೂ ಪ್ರಕರಣ ದಾಖಲಿಸಬಹುದು, like ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಪಿಡಿಓ,ಜಿಪಿ ಸ್ಟಾಪ್ ಇತ್ಯಾದಿ.

Address

Mangalore
Gulbarga
585325

Alerts

Be the first to know and let us send you an email when Bheem Army Karnataka MRS Doddamani posts news and promotions. Your email address will not be used for any other purpose, and you can unsubscribe at any time.

Contact The Business

Send a message to Bheem Army Karnataka MRS Doddamani:

Share

Category