Shankar nag

Shankar nag Shankar Nagarakatte (9 November 1954 – 30 September 1990) was an Indian actor, screenwriter, director

10/11/2023

ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ಶಂಕರ್ ನಾಗ್ ಅವರ ಜನ್ಮದಿನದಂದು ಅವರನ್ನು ಗೌರವದಿಂದ ಸ್ಮರಿಸುತ್ತೇನೆ. ತಮ್ಮ ವಿನೂತನ ಪ್ರಯೋಗಗಳ ಮೂಲಕ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಗಳಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದರು. ಸುಮಾರು 3 ದಶಕಗಳಷ್ಟು ಹಿಂದೆಯೇ ಬೆಂಗಳೂರಿಗೆ ಮೆಟ್ರೋ, ನಂದಿಬೆಟ್ಟಕ್ಕೆ ರೋಪ್ ವೇ ಆಗಬೇಕೆಂಬ ಕನಸು ಕಂಡಿದ್ದರು. ಅವರ ದೂರದೃಷ್ಟಿ, ವಿಭಿನ್ನ ಆಲೋಚನೆ ನಿಜಕ್ಕೂ ಅದ್ಭುತ.

10/11/2023

ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ಶಂಕರ್ ನಾಗ್ ಅವರ ಜನ್ಮದಿನದಂದು ನನ್ನ ಗೌರವಪೂರ್ವಕ ನಮನಗಳು.

ತಮ್ಮ ವಿನೂತನ ಪ್ರಯೋಗಗಳ ಮೂಲಕ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಗಳಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದರು. ಸುಮಾರು 3 ದಶಕಗಳಷ್ಟು ಹಿಂದೆಯೇ ಬೆಂಗಳೂರಿಗೆ ಮೆಟ್ರೋ, ನಂದಿಬೆಟ್ಟಕ್ಕೆ ರೋಪ್ ವೇ ಆಗಬೇಕೆಂಬ ಕನಸು ಕಂಡಿದ್ದರು. ಅವರ ದೂರದೃಷ್ಟಿ, ವಿಭಿನ್ನ ಆಲೋಚನೆ ನಿಜಕ್ಕೂ ಅದ್ಭುತ.

ಉತ್ತರ ಕನ್ನಡದ ಹೆಮ್ಮೆಯ ಮಗ,ಕನ್ನಡ ಚಿತ್ರರಂಗದ ಪ್ರಸಿದ್ಧ ನಟ, ನಿರ್ದೇಶಕ ಹಾಗೂ ಆಟೋ ರಾಜ ಎಂದೇ ಖ್ಯಾತಿ ಪಡೆದ ಕರಾಟೆ ಕಿಂಗ್ ಶ್ರೀ ಶಂಕರ್ ನಾಗ್ ...
09/11/2023

ಉತ್ತರ ಕನ್ನಡದ ಹೆಮ್ಮೆಯ ಮಗ,ಕನ್ನಡ ಚಿತ್ರರಂಗದ ಪ್ರಸಿದ್ಧ ನಟ, ನಿರ್ದೇಶಕ ಹಾಗೂ ಆಟೋ ರಾಜ ಎಂದೇ ಖ್ಯಾತಿ ಪಡೆದ ಕರಾಟೆ ಕಿಂಗ್ ಶ್ರೀ ಶಂಕರ್ ನಾಗ್ ಅವರ ಜನ್ಮದಿನದಂದು ಶತ ಶತ ನಮನಗಳನ್ನು ಸಲ್ಲಿಸುತ್ತೇನೆ.

Address

Https://maps. App. Goo. Gl/6g2bkWmFJpcKpTYF 6
Gokak
591218

Alerts

Be the first to know and let us send you an email when Shankar nag posts news and promotions. Your email address will not be used for any other purpose, and you can unsubscribe at any time.

Contact The Business

Send a message to Shankar nag:

Share

Category