Harikranti GEE PEE

Harikranti GEE PEE Contact information, map and directions, contact form, opening hours, services, ratings, photos, videos and announcements from Harikranti GEE PEE, Exmba Road, Chikodi.

About the company Mission Soil Care Organics is a vast growing company known for his best of class Products & services in India.We have design a platform for every indivdual to make their dreams come true by our extraordinary distribution system.

ಶುಂಠಿ ಫಲಿತಾಂಶ ಶಿವಮೊಗ್ಗ ಜಿಲ್ಲೆ.GEEP*E BIOFERT  HARIKRANTI!Team Green Army.For product and business opportunity Call 08310...
09/08/2023

ಶುಂಠಿ ಫಲಿತಾಂಶ ಶಿವಮೊಗ್ಗ ಜಿಲ್ಲೆ.
GEEP*E BIOFERT HARIKRANTI!
Team Green Army.
For product and business opportunity Call 083102 21944






TAMILNADU PADDY RESULT!
17/12/2022

TAMILNADU PADDY RESULT!

Minimum product used.only GEEP*E BIOFERT products. PROM +BHOOMIDHAN Nitro + sil +neem+ bloom

Contact for dealership. 8310221944Best product splendid results unbelievable Profits!
12/11/2022

Contact for dealership. 8310221944
Best product splendid results unbelievable Profits!

29/11/2021

ನಮಸ್ಕಾರ,
ನಾವು ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದಿಂದ, ನಾವು ಕಳೆದ ವರ್ಷ ಜಿ ಪಿ ಬಯೋಫರ್ಟ್ ಸಾವಯವ ಉತ್ಪನ್ನವನ್ನು ಕಬ್ಬಿನ ಬೆಳೆಗೆ ಬಳಸಿ, ನಮ್ಮ ಬೆಳೆಗಳನ್ನು ಶೇಕಡಾ 35 % ರಿಂದ 40% ರವರೆಗೆ ಎಂದರೆ ಹತ್ತರಿಂದ ಇಪ್ಪತ್ತ TON ನಾವು ನಮ್ಮ ಉತ್ಪನ್ನಗಳನ್ನು ಹೆಚ್ಚಿಸಿಕೊಂಡಿದ್ದೇವೇ.
ಈ ಕೆಳಗಿನವರು ಎಂದರೆ,
* ಆರಿಫ ಉಸ್ತಾದ
* ಡಾಕ್ಟರ ಲಾಡ್ಖಾನ ಸರ್
* ಏಜಾಜ ಜಮಾದಾರ
* ಮಕ್ಸೂದ ಉಸ್ತಾದ
* ಶಿವು ಗಡೆ ನವರ
* ಬಸವರಾಜ ಕಳ್ಳಿ
* ಸಂತೋಷ ಲಕ್ಕುಂಡಿ
* ರವಿ ಇನಾಮದಾರ
* ಕಲ್ಲಪ್ಪ ಹುಲ್ಮನಿ
ಮುಂತಾದ ಉಪಯೋಗಸ್ಥರು ಈ ವರುಷ ಉದಾಹರಣೆಯಾಗಿ ನಿಂತಿದ್ದಾರೆ.
ಹೀಗೆ ಹಲವಾರು ಜನರು ತಮ್ಮ ತಮ್ಮ ಹೊಲದಲ್ಲಿ ಜಿ ಪಿ ಬಯೋ ಫರ್ಟಿಲೈಸರ್ ಸಾವಯವ ಉತ್ಪನ್ನವನ್ನು ಉಪಯೋಗಿಸಿ, ಮನಸಾರೆ ಕಂಪನಿಗೆ ಹಾಗೂ ಕಂಪನಿಯ ಉತ್ಪನ್ನಗಳಿಗೆ ಧನ್ಯವಾದಗಳನ್ನು ಒದಗಿಸಿದ್ದಾರೆ. ಉಳಿದ ರೈತ ಬಾಂಧವರಲ್ಲಿ ಕೇಳಿಕೊಳ್ಳುವುದೇನೆಂದರೆ, ನೀವು ಬನ್ನಿ ನಮ್ಮ ಜೊತೆ ಕೂಡಿ ತಮ್ಮ ತಮ್ಮ ಉತ್ಪನ್ನವನ್ನು ಹೆಚ್ಚಿಸಿಕೊಳ್ಳಿ ಈ ಕಂಪನಿಯ ಉತ್ಪನ್ನ ನಮಗೆ ಬಹಳ ಅಮೂಲ್ಯವಾದದ್ದು.
ಬನ್ನಿ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳೋಣ ಹಾಗೂ ನಮ್ಮ ಜಮೀನನ್ನು ಉನ್ನತ ಮಟ್ಟಿಗೆ ಬದಲಾಯಿಸಲು ಇದು ಒಂದು ಒಳ್ಳೆಯ ಅವಕಾಶ. ಇದರ ಸಂಪೂರ್ಣ ಮಾಹಿತಿಯನ್ನು ನಮ್ಮಿಂದ ಪಡೆಯಿರಿ.
ಧನ್ಯವಾದಗಳು,
9448395488

Address

Exmba Road
Chikodi
591201

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+918310221944

Alerts

Be the first to know and let us send you an email when Harikranti GEE PEE posts news and promotions. Your email address will not be used for any other purpose, and you can unsubscribe at any time.

Contact The Business

Send a message to Harikranti GEE PEE:

Share