01/11/2025
ಎಲ್ಲರಿಗೂ ೭೦ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಸುಂದರ ನೆಲ, ಜಲ, ಪ್ರಕೃತಿ ಮತ್ತು ಸಂಸ್ಕೃತಿಯನ್ನು ನಮಗೆ ಕೊಟ್ಟ ಕನ್ನಡಾಂಬೆಗೆ ಮತ್ತು ಅವಳ ಕೀರ್ತಿಯನ್ನು ಎತ್ತರಕ್ಕೆ ಬೆಳೆಸಿದ ಎಲ್ಲ ಮಹನೀಯರಿಗೆ ನಮಿಸೋಣ.🙏
ನಮಗೆ ನಾಡಿನಿಂದ ಮತ್ತು ನಮ್ಮ ಹಿರಿಯರಿಂದ ದೊರೆತ ಈ ಅಮೂಲ್ಯ ಉಡುಗೊರೆಗಳನ್ನು ಆದರಿಸಿ, ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕೊಡುವ ರೀತಿಯಲ್ಲಿ ನಮ್ಮ ಜೀವನ ನಡೆಸೋಣ .
ಜೈ ಕರ್ನಾಟಕ! ಜೈ ಹಿಂದ್!🫡
Wish you all a very happy 70th Kannada Rajyotsava!
May we live honouring & protecting the Soil, Water, Nature & Culture this land & it's tradition have bestowed us.
Jai Karnataka! Jai Hind!🙏
~ ಲೋಕಲ್ ಫಾರ್ಮರ್ಸ್ .ಇನ್ ತಂಡ । LocalFarmers.in Team