Namma Mysore Kannada

Namma Mysore Kannada ನಿಮ್ಮ ಧ್ವನಿ ನಮ್ಮ ಶಕ್ತಿ

17/05/2026

ಮೈಸೂರು ಅಂಬಾವಿಲಾಸ ಅರಮನೆ ಮುಂಭಾಗ ಕುಡುಕರ ಎಣ್ಣೆ ಪಾರ್ಟಿ, ಪ್ರವಾಸಿಗರ ಮಸ್ತ್ ಮಜಾ, ನಿದ್ರೆಯಲ್ಲಿ ಮೈಸೂರು ಪೊಲೀಸರು..

mysorenews Update viralvideo trendingvideo NewsUpdate mysore BreakingNews Karnatakanews

14/05/2026

ವಿಜಯ್ Your Created In History, ತಮಿಳು ನಾಡು ಸಿಎಂ ವಿಜಯ್ ಜೊತೆ DKS ಮಾತು.

14/05/2026

ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಶುಭ ಕೋರುತ್ತಿರುವರು ವಿನೋದ್ ಕುಮಾರ್ ಪಿ ಜಂಟಿ ಕಾರ್ಯದರ್ಶಿಯರು

12/05/2026

ಉಚಿತ ಕಣ್ಣಿನ ತಪಾಸಣಾ
ಸತತ 18 ವರ್ಷದಿಂದ ತಂದೆ ತಾಯಿ ಆಶೀರ್ವಾದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸುತ್ತಿದ್ದಾರೆ ಡಾ.ಮಹೇಂದ್ರ ಸಿಂಗ್ ಕಾಳಪ್ಪ

ಮೇ 9 ಶನಿವಾರದಂದು
ಬನ್ನೂರಿನ ಬಸ್ ನಿಲ್ದಾಣ ಸಮೀಪವಿರುವ ರೋಟರಿ ಶಾಲೆ ಆವರಣದಲ್ಲಿ ಮಧ್ಯಾಹ್ನ 1 ರಿಂದ 4 ಗಂಟೆವರಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

12/05/2026

ಪ್ರತಿ ತಿಂಗಳು 2ನೇ ಶನಿವಾರ ಸತತ 18 ವರ್ಷದಿಂದ ತಂದೆ
ಖಾನ್ ಸಿಂಗಜೀ ರಾಜ್ ಪುರೋಹಿತ್ ತಾಯಿ ಗೌರಿದೇವಿ ಆಶಿರ್ವಾದದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸುತ್ತಾ ಬಂದಿದ್ದು ಸಾವಿರಾರು ಜನರು ಈ ಶಿಬಿರದಲ್ಲಿ ಭಾಗಿಯಾಗಿ ಸದುಪಯೋಗ ಪಡೆದುಕೊಂಡಿದ್ದಾರೆ.ಕೆಲವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯೂ ಆಗಿದೆ ಎಂದು ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಮಹೇಂದ್ರ ಸಿಂಗ್ ಕಾಳಪ್ಪ
ಹಾಗೂ ನಟರಾಜ್ ಸ್ಥಳೀಯರು ಮಾಹಿತಿ ನೀಡಿದರು

02/04/2026

ಮೈಸೂರಲ್ಲಿ ಇಸ್ಪೀಟ್ ಆಟಕ್ಕೆ ಬರ್ತಿದ್ದಾರೆ ಜೂಜು ಕೋರರು, ಪಾಪ ಪೊಲೀಸರಿಗೆ ಗೊತ್ತೆ ಇಲ್ವಾ ಇದೆಲ್ಲಾ.. ರೌಡಿ ಶೀಟರ್ ಮುಜ್ಜು, ಜಯರಾಮ್, ಭಟ್ಟ ರಮೇಶ್ ರಿಂದ ಇಸ್ಪೀಟ್ ದಂಧೆ,

* ಮೈಸೂರಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ ದಂಧೆ
* ಲಕ್ಷ ಲಕ್ಷ ಹಣ ಹಾಕಿ ಜೂಜು
* ಮೈಸೂರಿಗೆ ಬರ್ತಿದಾರೆ ರಾಜ್ಯದ ಮೂಲೆ ಮೂಲೆಯಿಂದ ಜೂಜುಕೋರರು
* ಮೈಸೂರು ಜಿಲ್ಲಾ ಪೊಲೀಸರಿಗೆ ಮಾಹಿತಿಯೇ ಇಲ್ಲ

23/02/2026

Toxic ಚಿತ್ರದಲ್ಲಿ ಯಶ್ ನ್ಯೂ ಲುಕ್, ಗಡ್ಡ ತೆಗೆದು ರಾಕಿಂಗ್ ಸ್ಟಾರ್ ಮಿಂಚಿಂಗ್..

19/01/2026

ಕಛೇರಿಯಲ್ಲೆ ಮಹಿಳೆಯರ ಜೊತೆ DGP ರಾಮಚಂದ್ರ ರಾವ್ ರಾಸಲೀಲೆ.. ಥೂ.. ಕಚಡಾಗಳು..

Karnatakanews NewsUpdate newsupdate2026 Update viralvideo trendingvideo

16/12/2025

IND number plate ಇಲ್ಲದೆ ಮೈಸೂರಿನ ರಾಜಭೀದಿಗಳಲ್ಲಿ ಐಷಾರಾಮಿ ಕಾರುಗಳ ಓಡಾಟ
ಬಡವರಿಗೊಂದು ನ್ಯಾಯ ಶ್ರೀಮಂತರಿ ಒಂದು ನ್ಯಾಯ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
👮 Mysore

18/11/2025

UBER ರೇಟ್ ಗಿಂತ ಹೆಚ್ಚು ಕೊಡುವಂತೆ ಆಟೋ ಡ್ರೈವರ್ ಡಿಮ್ಯಾಂಡ್, ಮೈಸೂರಿನ ಭೋಗಾದಿಯಲ್ಲಿ ಆಟೋ ಚಾಲಕನ ಕಿರಿಕ್..

17/11/2025

ಮೈಸೂರಿನ ಫೇಮಸ್ ಹನುಮಂತು ಹೋಟೆಲ್ ನಲ್ಲಿ ಗಲಾಟೆ
ಮಂಡಿಮೊಹಲ್ಲಾದ ವಿಜಿ ಎಂಬವರಿಗೆ ಸೇರಿದ ಹೋಟೆಲ್.
ಕಳೆದ ರಾತ್ರಿ ನಡೆದಿರುವ ಗಲಾಟೆ.
ಮಂಡಿಮೊಹಲ್ಲಾ ಠಾಣಾ ಪೊಲೀಸರ ಭೇಟಿ.
*ಎಂಟಕ್ಕೂ ಹೆಚ್ಚು ಮುಸ್ಲಿಂ ಯುವಕರಿಂದ ದಾಂಧಲೆ.*
ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ಮಾಡಿದ ಕಿಡಿಗೇಡಿಗಳು.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರು.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರು, ಡಿಸಿಪಿ, ಎಸಿಪಿಗಳು‌ ಭೇಟಿ.

Address

Mysore
570004

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Website

Alerts

Be the first to know and let us send you an email when Namma Mysore Kannada posts news and promotions. Your email address will not be used for any other purpose, and you can unsubscribe at any time.

Share

Category