Shrikant Pujar, Ranjanagi -ಶ್ರೀಕಾಂತ ಪೂಜಾರ,ರಂಜಣಗಿ.

  • Home
  • India
  • Mudhol
  • Shrikant Pujar, Ranjanagi -ಶ್ರೀಕಾಂತ ಪೂಜಾರ,ರಂಜಣಗಿ.

Shrikant Pujar, Ranjanagi -ಶ್ರೀಕಾಂತ ಪೂಜಾರ,ರಂಜಣಗಿ. Contact information, map and directions, contact form, opening hours, services, ratings, photos, videos and announcements from Shrikant Pujar, Ranjanagi -ಶ್ರೀಕಾಂತ ಪೂಜಾರ,ರಂಜಣಗಿ., Grocers, Ranjanagi, mudhol, Mudhol.

17/03/2024
29/11/2023
18/10/2023

ತಂಬಾಕುವಿನ ಗುಟ್ಕಾಗಳಲ್ಲಿ ಕಟೇಜು ಮತ್ತು ಸುಪಾರಿ ಪದಾರ್ಥಗಳನ್ನು ಅಧಿಕ ಪ್ರಮಾಣದಲ್ಲಿ ಬೆರೆಸಲಾಗುತ್ತದೆ. ಇದರಲ್ಲಿರುವ ವಿಷಕಾರಿ ರಾಸಾಯನಿಕ ಅಂಶಗಳು ಬಾಯಿಯ ಮೂಲಕ ದೇಹದ ಇತರೆ ಭಾಗಗಳಿಗೆ ಬಾಧಿಸಿ ಮಾರಣಾಂತಿಕ ರೋಗಕ್ಕೀಡಾಗುವಂತೆ ಮಾಡುತ್ತದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗಕ್ಕೀಡಾಗುವ ಅಪಾಯ ಹೆಚ್ಚಿರುತ್ತದೆ.
ತಂಬಾಕುವಿನ ಗುಟ್ಕಾಗಳಲ್ಲಿ ಕಟೇಜು ಮತ್ತು ಸುಪಾರಿ ಪದಾರ್ಥಗಳನ್ನು ಅಧಿಕ ಪ್ರಮಾಣದಲ್ಲಿ ಬೆರೆಸಲಾಗುತ್ತದೆ. ಇದರಲ್ಲಿರುವ ವಿಷಕಾರಿ ರಾಸಾಯನಿಕ ಅಂಶಗಳು ಬಾಯಿಯ ಮೂಲಕ ದೇಹದ ಇತರೆ ಭಾಗಗಳಿಗೆ ಬಾಧಿಸಿ ಮಾರಣಾಂತಿಕ ರೋಗಕ್ಕೀಡಾಗುವಂತೆ ಮಾಡುತ್ತದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗಕ್ಕೀಡಾಗುವ ಅಪಾಯ ಹೆಚ್ಚಿರುತ್ತದೆ.

18/10/2023

ಮೈಸೂರು ಯುವರಾಜ ಯದುವೀರ ಒಡೆಯರ್ ಅವರ ಖಾಸಗಿ ದರ್ಬಾರು
ನಾಡಹಬ್ಬ ಮೈಸೂರು ದಸರಾ (Mysore dasara) ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿದೆ. ಪ್ರತಿ ನವರಾತ್ರಿ (Navratri Festival) ಹಾಗೂ ವಿಜಯದಶಮಿಯ (Vijayadashami Festival) ಅಷ್ಟೂ ದಿನ ಮೈಸೂರು (Mysore City) ಝಗಮಗಿಸಲಿದೆ. ದಸರೆಯ ಇತಿಹಾಸವನ್ನು ನೋಡುವುದಾದರೆ 1610ರಲ್ಲಿ ಆರಂಭ ಮಾಡಲಾಯಿತು. ಶ್ರೀರಂಗಪಟ್ಟಣದ ಕಾವೇರಿ ನದಿಯ ಉತ್ತರ ದಿಕ್ಕಿನ ಗೌರಿಕಡುವೆಯಲ್ಲಿ ಎಂಬಲ್ಲಿ ದಸರಾಕ್ಕೆ ಚಾಲನೆ ನೀಡಲಾಗಿತ್ತು. ಅಂಬಾರಿ ಹೊರುವ ಪದ್ಧತಿಗೆ ಚಾಲನೆ ಸಿಕ್ಕಿದ್ದೂ ಸಹ ಆಗಿನಿಂದಲೇ ಆಗಿದೆ.

16/10/2023

ನಾಡ ಹಬ್ಬ ದಸರಾ ಉದ್ಘಾಟನೆಯಲ್ಲಿ ಮೊಳಗಿದ ಭಾರತದ ಸಂವಿಧಾನ ಪೀಠಿಕೆ

ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ನಾಡ ಹಬ್ಬ ದಸರಾಕ್ಕೆ ಚಾಲನೆ ನೀಡಿದರು

ಈ ಬಾರಿ ವಿಶೇಷವಾಗಿ ಕನ್ನಡ ಸಿನಿಮಾ ರಂಗದ ಮೇರು ಶಿಖರ ಅಪ್ಪಟ ಕನ್ನಡಿಗ ಶ್ರೀ ಹಂಸಲೇಖ ಸರ್ ಅವರನ್ನು ಉದ್ಘಾಟಕರಾಗಿ ಆಯ್ಕೆ ಮಾಡಿದ್ದು ಬಹುಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಒಬ್ಬ ಭಾರತೀಯ ಏರೋಸ್ಪೇಸ್, ಅವರು 2002 ರಿಂದ 2007 ರವರೆಗೆ ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.ತಮಿಳುನಾಡಿನ ರಾಮೇಶ್ವರಂನಲ್ಲಿ ಜನ...
15/10/2023

ಒಬ್ಬ ಭಾರತೀಯ ಏರೋಸ್ಪೇಸ್, ಅವರು 2002 ರಿಂದ 2007 ರವರೆಗೆ ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.ತಮಿಳುನಾಡಿನ ರಾಮೇಶ್ವರಂನಲ್ಲಿ ಜನನ ಮತ್ತು ಭೌತಶಾಸ್ತ್ರ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್. ಅವರು ಪ್ರಮುಖವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆನಲ್ಲಿ ವಿಜ್ಞಾನಿ ಮತ್ತು ವಿಜ್ಞಾನ ನಿರ್ವಾಹಕರಾಗಿ ಮುಂದಿನ ನಾಲ್ಕು ದಶಕಗಳನ್ನು ಕಳೆದರು. ಕ್ಷಿಪಣಿ ಅಭಿವೃದ್ಧಿ ಪ್ರಯತ್ನಗಳಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದರು.
ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಡಾವಣಾ ವಾಹನ ಅಭಿವೃದ್ಧಿಯ ಕೆಲಸಕ್ಕಾಗಿ ಭಾರತದ ಮಿಸೈಲ್ ಮ್ಯಾನ್ ಎಂದು ಕರೆಯಲ್ಪಟ್ಟರು.
ಅವರು 1998 ರಲ್ಲಿ ಭಾರತದ ಪೋಖ್ರಾನ್-II ಸಾಂಸ್ಥಿಕ 1974 ರಲ್ಲಿ ಭಾರತವು ನಡೆಸಿದ ಮೂಲ ಪರಮಾಣು ಪರೀಕ್ಷೆಯಾಗಿದೆ
ಎ.ಪಿ.ಜೆ.ಅಬ್ದುಲ್ ಕಲಾಂ ರವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು.

Address

Ranjanagi, Mudhol
Mudhol
587313

Telephone

+918904716508

Website

Alerts

Be the first to know and let us send you an email when Shrikant Pujar, Ranjanagi -ಶ್ರೀಕಾಂತ ಪೂಜಾರ,ರಂಜಣಗಿ. posts news and promotions. Your email address will not be used for any other purpose, and you can unsubscribe at any time.

Contact The Business

Send a message to Shrikant Pujar, Ranjanagi -ಶ್ರೀಕಾಂತ ಪೂಜಾರ,ರಂಜಣಗಿ.:

Videos

Share

Category


Other Food & Grocery in Mudhol

Show All

You may also like